Post by Shivu Mahiii

Blogger at Self Employed

📢 ಕರ್ನಾಟಕ ಶಕ್ತಿ ಯೋಜನೆ ಸ್ಮಾರ್ಟ್ ಕಾರ್ಡ್ 2026: ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ!ಕರ್ನಾಟಕ ಸರ್ಕಾರದ ಉಚಿತ ಬಸ್ ಪ್ರಯಾಣದ 'ಶಕ್ತಿ ಯೋಜನೆ' ಸ್ಮಾರ್ಟ್ ಕಾರ್ಡ್ ಪಡೆಯಲು ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಇನ್ಮುಂದೆ ಕೇವಲ ಆಧಾರ್ ಕಾರ್ಡ್ ತೋರಿಸಿ ಪ್ರಯಾಣಿಸಲು ಅವಕಾಶವಿರುವುದಿಲ್ಲ, ಈ ಹೊಸ ಸ್ಮಾರ್ಟ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ!ಪೋಸ್ಟ್‌ನಲ್ಲಿ ನೀವು ತಿಳಿಯಬೇಕಾದ ಪ್ರಮುಖ ಅಂಶಗಳು:📱 ಮೊಬೈಲ್‌ನಲ್ಲೇ ಸುಲಭವಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವುದು ಹೇಗೆ?📄 ನೋಂದಣಿಗೆ ಬೇಕಾಗುವ ಪ್ರಮುಖ ದಾಖಲೆಗಳು ಯಾವುವು?🛑 ಸೇವಾ ಸಿಂಧು ಪೋರ್ಟಲ್‌ನ ಅಧಿಕೃತ ಲಿಂಕ್ ಯಾವುದು?💡 ಸ್ಮಾರ್ಟ್ ಕಾರ್ಡ್ ನಿಯಮಗಳು ಮತ್ತು ಕೊನೆಯ ದಿನಾಂಕದ ವಿವರಗಳು.ತಪ್ಪದೇ ಇಂದೇ ಅರ್ಜಿ ಸಲ್ಲಿಸಿ ನಿಮ್ಮ ಉಚಿತ ಪ್ರಯಾಣದ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಿ.👇 ಹಂತ-ಹಂತದ ಸಂಪೂರ್ಣ ಮಾಹಿತಿ ಮತ್ತು ಆನ್‌ಲೈನ್ ಅರ್ಜಿ ಲಿಂಕ್‌ಗಾಗಿ ಈ ಕೆಳಗಿನ ಲಿಂಕ್ ಗಾಗಿ ಫಸ್ಟ್ ಕಾಮೆಂಟ್ ನೋಡಿ #ShaktiScheme #ShaktiSmartCard #KarnatakaGovernment #SevaSindhu #GramaOne #KarnatakaNews #WomenEmpowerment

Post content