Post by Kruthi Audios
694 followers
ಇಂದು ಕೃತಿ ಆಡಿಯೋಸ್ ತನ್ನ 1 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಪ್ರಯುಕ್ತ ಕೃತಿ ಆಡಿಯೋಸ್ ಪ್ರಸ್ತುತಪಡಿಸುತ್ತಿರುವ ವಂದನೆ ಅಭಿನಂದನೆ-1992-99 ರಲ್ಲಿ ಸೈನಿಕ ಶಾಲೆ ಬಿಜಾಪುರದಲ್ಲಿ ವ್ಯಾಸಂಗ ಮಾಡಿ ಸುಪ್ರಸಿದ್ಧ ವೈದ್ಯರುಗಳಾಗಿ, ಆರಕ್ಷಕರಾಗಿ, ವಿವಿಧ ಭಾರತೀಯ ಸೇನಾಪಡೆಗಳಲ್ಲಿ ಹಗಲಿರುಳು ಶ್ರಮಿಸುತ್ತಾ ಸಮಾಜ ಸೇವೆ ಮಾಡುತ್ತಿರುವ ಎಲ್ಲಾ ಕೋವಿಡ್ ಯೋಧರಿಗಾಗಿ ಸಮರ್ಪಿಸುತ್ತಾ ಒಂದು ಸುಂದರವಾದ ಹಾಡನ್ನು ಬಿಡುಗಡೆ ಮಾಡುತ್ತಿದ್ದೇವೆ. https://lnkd.in/g7244G8 ಈ ಕೂಡಲೇ ಲಿಂಕನ್ನು ಕ್ಲಿಕ್ ಮಾಡಿ, ಹಾಡನ್ನು ಆನಂದಿಸಿ. - ಕೃತಿ ಆಡಿಯೋಸ್, ಬೆಂಗಳೂರು #1stAnniversaryofKruthiAudios #VandaneAbinandane #songdedicatedtocovidwarriors #clickandenjoy #Anniversaryspecial #studiobirthday #oneyear #celebration #recordingstudioinbangalore #thankyouall #KruthiAudios