Post by HIREMATH AS
Managing Director Jayasharana Solutions
ಅನ್ನದಾನಂ ಪರಂ ದಾನಂ ವಿದ್ಯಾದಾನಮತಃ ಪರಮ್ | ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವಂ ಚ ವಿದ್ಯಯಾ || ಅನ್ನದಾನವು ಶ್ರೇಷ್ಠ ದಾನವು. ಅದಕ್ಕೂ ಶ್ರೇಷ್ಠವಾದುದು ವಿದ್ಯಾದಾನ. ಅನ್ನದಾನದಿಂದಾಗುವ ತೃಪ್ತಿಯು ಕ್ಷಣಿಕವಾದುದು. ಆದರೆ, ವಿದ್ಯೆಯಿಂದ ಬರುವ ತೃಪ್ತಿಯು ಜೀವವಿರುವವರೆಗೆ ಉಳಿಯುವುದು. Giving food to a person is a great deed, but giving vidyā (education) is even better. The satisfaction (obtained) from food is momentary, but that (obtained) from vidyā lasts a lifetime. ಮೇಲಿನ ಸಂಸ್ಕೃತ ಸುಭಾಷಿತದಂತೆ, *ಐಶ್ವರ್ಯಾ ಮಲ್ಟಿ ಸಲುಷನ್ಸ ಹಾಗೂ ಅಬಲಾಶ್ರಮ* ಸಂಸ್ಥೆಗಳು ವಿದ್ಯಾವಂತ ನಿರುದ್ಯೋಗಿ ಯುವಕರ ಬಾಳಿಗೆ ಬೆಳಕಾಗಲು *ಮೋದಿ ಸರಕಾರದ* ಕೌಶಲ್ಯಾಭಿವೃದ್ದಿ ಯೋಜನೆಯಡಿಯಲ್ಲಿ *ಉಚಿತ ತರಬೇತಿ* ನೀಡಿ *ಉದ್ಯೋಗ ಖಾತರಿಯಡಿಯಲ್ಲಿ* ಕೆಲಸವನ್ನು ಕೊಡಿಸುವ ಯೋಜನೆಗಳನ್ನು ಸಾದರಪಡಿಸುತ್ತಿವೆ. *ಎಸ್.ಎಸ್.ಎಲ್.ಸಿ. , ಪಿ.ಯು.ಸಿ, ಬಿ.ಎ., ಬಿಕಾಂ, ಬಿ.ಎಸ್.ಸಿ, ಬಿ.ಇ , ಐಟಿಐ, ಡಿಪ್ಲೊಮಾ* ಮುಗಿಸಿ ಉದ್ಯೋಗ ಹುಡುಕುತ್ತಿರುವ ನಿರುದ್ಯೋಗಿ ಯುವಕರಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಉಚಿತ ತರಬೇತಿ ನೀಡಿ, ಕೆಲಸ ಕೊಡಿಸುವ ವ್ಯವಸ್ಥೆ ಮಾಡಿದ್ದೇವೆ. ಪ್ರಮುಖ ತರಬೇತಿಗಳು: ∆ Loan Processing officer ∆ Junior Software Developer ∆ IT Help Desk Engineer ∆ Inventory Clerk ∆ Mobile Repair Engineer ∆ Solar Panel Installation Engineer ಬೆಂಗಳೂರಿನ ಹೊರ ಮಹಿಳಾ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸೌಲಭ್ಯ ಉಂಟು. ಇದು ಭಾರತ ಸರಕಾರದ ಕೌಶಲ್ಯ ಅಭಿವೃದ್ಧಿ ಸಚಿವಾಲಯದ ಕೊಡುಗೆ. ದೂರವಾಣಿ:- 080-23403023 ಮಂಜಯ್ಯ 9620523999 ಶಶಿಕುಮಾರ್ 8861872221 ಕಿರಣ್ ರಾಜ್ 9663051252 ಪವಿತ್ರ 9739672999 ಅನ್ನದಾನಿ ಹಿರೇಮಠ 9743283023