Post by Cauvery Handicrafts - KSHDCL
421 followers
Honorable Chairman Visited Cauvery Handicrafts Delhi showroom ಕರ್ನಾಟಕ ಕರಕುಶಲ ನಿಗಮ ಮಂಡಳಿ ಅಧ್ಯಕ್ಷರು ಡಾ. ಬೇಳೂರು ರಾಘವೇಂದ್ರ ಶೆಟ್ಟಿ ರವರು ದೆಹಲಿಯಲ್ಲಿರುವ ಕರ್ನಾಟಕ ಕಾವೇರಿ ಎಂಪೋರಿಯಮ್ ಮಳಿಗೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆ ಬಗ್ಗೆ ಸಿಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಹೆಚ್ಚಿನ ಮಾರಾಟ ಮಾಡುವ ಬಗ್ಗೆ ತಿಳಿಸಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ದೆಹಲಿಯಲ್ಲಿರುವ ಎಲ್ಲಾ ಇವೆಂಟ್ಸ್ ಕಂಪೆನಿಯ ಜೊತೆ ಚರ್ಚಿಸಿ ಹೆಚ್ಚಿನ ಮಾರುಕಟ್ಟೆ ಮಾಡುವ ನಿಟ್ಟಿನಲ್ಲಿ ಚರ್ಚಿಸಲು ಯೋಜನೆಯನ್ನು ರೂಪಿಸಿದ್ದಾರೆ ಮಳಿಗೆಯಲ್ಲಿ ಸ್ಟಾಕ್ ಕಮ್ಮಿ ಇರುವುದರ ಬಗ್ಗೆ ಚರ್ಚಿಸಿ ಹೆಚ್ಚಿನ ನೂತನ ಸ್ಟಾಕನ್ನು ತರಿಸಿ ಮಳಿಗೆಯನ್ನು ಇನ್ನೂ ಹೆಚ್ಚು ಹೆಚ್ಚು ಅಭಿವೃದ್ಧಿ ಪಡಿಸಲು ಮಾರ್ಗಸೂಚಿಯನ್ನು ನೀಡಿದ್ದಾರೆ. ಕಾವೇರಿ ಎಂಪೋರಿಯಂನಲ್ಲಿ ಎಲ್ಲ ರಾಜ್ಯಗಳಲ್ಲಿ ಸಿಗುವ ಕರಕುಶಲ ವಸ್ತುಗಳು ಹಾಗೂ ಹೆಚ್ಚಿನ ಆದ್ಯತೆ ಕರ್ನಾಟಕ ಕರಕುಶಲ ಆದ್ಯತೆ ನೀಡಲು ಯೋಜನೆ ಮಾಡಲಾಗಿದೆ ಈ ದೆಹಲಿಯ ಕಾವೇರಿ ಎಂಪೈರ್ ನ ಮಳಿಗೆಯ ಇನ್ ಚಾರ್ಜ್ ಆದ ಅಶುತೋಷ ಭಾರದ್ವಾಜ್ ಹಾಗೂ ಬಿಜೆಪಿಯ ಪ್ರಮುಖ ಮುಖಂಡರು ಡಾಕ್ಟರ್ ವೆಂಕಟೇಶ್ ಮೌರ್ಯ ಉಪಸ್ಥಿತರಿದ್ದರು #CauveryHandicrafts #CauveryHandicraftsEmporium #Delhi #Handicrafts #Karnataka #KSHDCL #CauveryHandicraftsKarnataka