Post by ATI MYSURU
Administrative Training Institute Mysuru
ಸಾಮಾಜಿಕ ನ್ಯಾಯ ಮತ್ತು ಸಮಾನತೆ ಕೇದ್ರದವತಿಯಿಂದ ದಿನಾಂಕ 28-01-2020 ರಂದು ಚಾಮರಾಜನಗರ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಶ್ರೀ ಬಿ.ಎಸ್ ಸೋಮಶೇಖರ್, ಹಿರಿಯ ವಿಜ್ಞಾನಿ(ಈಖಐಊಖಿ), ಅವರು ಪರಿಶಿಷ್ಟ ಪಂಗಡಗಳು ಮತ್ತು ಸಾಂಪ್ರದಾಯಿಕ ಅರಣ್ಯ ನಿವಾಸಿಗಳ ಪ್ರಸ್ತುತ ಸ್ಥಿತಿಗತಿಗಳು ಹಾಗೂ ಅರಣ್ಯ ಹಕ್ಕುಗಳ ಗುರುತಿಸುವಿಕೆ ಕಾಯ್ದೆ-2006 ಮತ್ತು ಇತ್ತೀಚಿನ ತಿದ್ದುಪಡಿಗಳ ಬಗ್ಗೆ ಪ್ರಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಿದರು. #KapilMohanIAS #DirectorGeneral #AdministrativeTrainingInstitute #Mysuru #CentreforSocialJusticeandEquality #SocialJustice #Equality #ATIMysuru #ForestRightAct